Chairman’s Message
Empowering Young Minds for a Future of Infinite Possibilities
Dear Students, Parents, and Community,
As Chairman of SKR Group of Institutions, it is my honor to continue the legacy of our esteemed founder, Sri G Krishna Kendhole, whose vision of accessible, high-quality education for North Karnataka inspires our mission every day. Our commitment is to provide an environment where every student not only achieves academic excellence but also builds a strong moral foundation and life skills.
With cutting-edge facilities, expert faculty, and a diverse curriculum, we strive to equip each student with the tools they need to thrive. As we look to the future, we are committed to evolving our programs to meet the needs of an ever-changing world while staying true to our values. Thank you for being part of our journey as we continue to nurture the leaders of tomorrow.
Warm regards,
Mr. Srinivas Kalyani
Chairman, SKR Group of Institutions
Secretary’s Message
Supporting Growth, Fostering Resilience, and Inspiring Success
Dear Students and Families,
At SKR Group of Institutions, we understand that education extends beyond textbooks and classrooms. It’s about nurturing resilience, creativity, and compassion. My role as Secretary is to ensure that every student has the resources and support needed to pursue their aspirations and that our school environment fosters growth in all its forms—academic, personal, and social.
Through a variety of extracurricular opportunities and support programs, we encourage students to discover their passions and explore their talents. As we honor our founder’s vision, I am committed to ensuring every student’s journey here is meaningful, enriching, and memorable.
With gratitude,
MR. Ram Mohan M – BE (Chemical)
Secretary, SKR Group of Institutions
Principal’s Message
ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕತೆಯೊಂದಿಗೆ ಜೋಡಣೆ
ಪಿಯುಸಿಯು ಬಹಳ ನಿರ್ಣಾಯಕ ಹಂತವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣದ ಜೊತೆಗೆ ಸಂಸ್ಕಾರದ ಜೀವನ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ನೀಡಿದ ಶಿಕ್ಷಣ ದೀರ್ಘಕಾಲಿಕ ಫಲದೊಂದಿಗೆ ಯುವ ಜನಾಂಗ ಸಂಸ್ಕಾರವಂತರಾಗಲು ಸಹಕಾರಿಯಾಗುವುದು. ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕತೆಯೊಂದಿಗೆ ಜೋಡಣೆ ಮಾಡುವ ಮೂಲಕ ಶ್ರೇಷ್ಠ ದೇಶ ಕಟ್ಟುವ ನಿಟ್ಟಿನಲ್ಲಿ ಮೌಲ್ಯಯುತ ವಿದ್ಯೆ, ಉತ್ತಮ ಗುಣ ನಡತೆಯೂ ವಿನಯ ಶೀಲತೆಯೂ ಅತಿ ಮುಖ್ಯ. ಸುಶಿಕ್ಷಿತ ಸಮಾಜ ನಿರ್ಮಾಣ ರಾಷ್ಟ್ರದ ಅಭ್ಯುದಯಕ್ಕೆ ನಾಂದಿಯಾಗುವುದು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಮತ್ತು ಪಾಲಕರ ನಿರೀಕ್ಷೆ, ಭಾವನೆ, ಭರವಸೆಗಳನ್ನು ಈಡೇರಿಸುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ. ವಿದ್ಯಾರ್ಥಿಗಳ ಗುಣಾತ್ಮಕ ಹಾಗೂ ಮೌಲಿಕ ಬದಲಾವಣೆಗೆ ಸತತ ಪರಿಶ್ರಮದೊಂದಿಗೆ ಕಲಿಕೆಗೆ ಅತಿಯಾದ ಒತ್ತಡವನ್ನು ಹೇರದೆ, ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ, ದೇಶ ಪ್ರೇಮ, ಶಿಸ್ತು, ಉತ್ತಮ ಹವ್ಯಾಸಗಳನ್ನು ಪೋಷಿಸುವ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಸ್ಪರ್ಧಾತ್ಮಕ ಘಟಕದ ವತಿಯಿಂದ CET, NEET, JEE ಮತ್ತು ರಾಷ್ಟ್ರಮಟ್ಟದ ವೈದ್ಯಕೀಯ, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ಮಾಹಿತಿ ಮತ್ತು ನುರಿತ ಅಧ್ಯಾಪಕರಿಂದ ವಿವಿಧ ರೀತಿಯ ತರಬೇತಿಯ ಸೌಲಭ್ಯಗಳಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ CA ಫೌಂಡೇಶನ್ ತರಬೇತಿಯ ವ್ಯವಸ್ಥೆಯಿದೆ. ಇಂಥಹ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೆಚ್ಚಿನ ಶ್ರಮ ವಹಿಸುತ್ತದೆ.
Mr. Shivananda Meti
Principal, SKR PU College
MA (Kannada) and MA (economics)